ಇಂದು ಭೈರಾಂಬುಧಿ ಗ್ರಾಮದಲ್ಲಿ ದಸರಾ

Published on

ಅರಸೀಕೆರೆ: ತಾಲೂಕಿನ ಬಾಣಾವರ ಹೋಬಳಿ ಭೈರಾಂಬುಧಿ ಗ್ರಾಮದಲ್ಲಿ ಅ.13ರಂದು ಮಧ್ಯಾಹ್ನ ಗ್ರಾಮದೇವತೆಗಳಾದ ಹೊಂಗ್ಯಮ್ಮ, ಮಲ್ಲಿಗೆಮ್ಮ, ಚಲುವರಾಯಸ್ವಾಮಿ ಹಾಗೂ ದೂತರಾಯಸ್ವಾಮಿ ಅವರ ದಸರಾ ಮಹೋತ್ಸವ ಜರುಗಲಿದೆ. ಉತ್ಸವ, ಫಲಾಹಾರ ವಿತರಣೆ, ಅಂಬು ಹೊಡೆಯುವುದು ಒಳಗೊಂಡಂತೆ ವಿವಿಧ ಧಾರ್ಮಿಕ ವಿಧಿ, ವಿಧಾನಗಳು ನೆರವೇರಲಿವೆ ಎಂದು ದೇವಾಲಯ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net