ದೇವಸ್ಥಾನದ ಚಿನ್ನ ಕಳವು

theft
Published on

ಕಾಸರಗೋಡು: ಪಯ್ಯನ್ನೂರಿನ ತಾಯನ್ನೂರು ವೆಳ್ಳಾರಙರದ ಶ್ರೀ ಭಗವತಿ ಕ್ಷೇತ್ರಕ್ಕೆ ನುಗ್ಗಿದ ಕಳ್ಳರು ಎರಡೂವರೆ ಪವನ್ ಚಿನ್ನ ಕಳವುಗೈದಿದ್ದಾರೆ. ಕೊಠಡಿಯ ಬೀಗ ಒಡೆದು ಕಬ್ಬಿಣದ ಪೆಟ್ಟಿಗೆಯೊಳಗಿರಿಸಿದ್ದ ಚಿನ್ನ ದೋಚಿದ್ದಾರೆ. ಪಯ್ಯನ್ನೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net