ಹೆಬ್ರಿ: ತಾಲೂಕಿನ ಸೀತಾ ನದಿ ನೇಚರ್ ಕ್ಯಾಂಪ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕ್ರೇನ್ ಒಂದು ಶುಕ್ರವಾರ ಪಲ್ಟಿಯಾಗಿದೆ. ಬಸ್ಸಿಗೆ ಸೈಡ್ ನೀಡುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಘಟನೆಯಲ್ಲಿ ಒಂದು ವಿದ್ಯುತ್ ಕಂಬವೂ ಹಾನಿಗೊಳಗಾಗಿದೆ..https://www.vijayavani.net/environmental-information-and-gidanati-programme.https://www.vijayavani.net/absconding-doctor-arrested-in-mumbai