ಕಾಸರಗೋಡು: ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಹೊಸದುರ್ಗ ಮಡಿಕೈ ಕಕ್ಕಾಟ್‌ಕಾಮಂಡ ನಿವಾಸಿ ವಿ.ಸಿ. ವಿನೋದನ್(45) ಮೃತಪಟ್ಟಿದ್ದಾರೆ. ಒಂದು ವಾರದ ಹಿಂದೆ ಇಲಿ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು..https://www.vijayavani.net/mp-capt-brijesh-chauta-vijayothsava.https://www.vijayavani.net/perinje-bhagavan-pushpadanta-swami-basadi