ಅಧ್ಯಕ್ಷೆಯಾಗಿ ಸುಧಾ ಶಿವಾನಂದ ಪ್ರಭು ಆಯ್ಕೆ

Published on

ಬೈಂದೂರು: ಉಪ್ಪುಂದ ಜಿಎಸ್‌ಬಿ ಸಮಾಜದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿಯ 2026-30ನೇ ಸಾಲಿನ ಅಧ್ಯಕ್ಷೆಯಾಗಿ ಸುಧಾ ಶಿವಾನಂದ ಪ್ರಭು ಆಯ್ಕೆಯಾದರು. ಉಪಾಧ್ಯಕ್ಷೆಯಾಗಿ ಸೌಭಾಗ್ಯ ಉದಯ್ ಕಿಣಿ, ಕಾರ್ಯದರ್ಶಿಯಾಗಿ ವೈಷ್ಣವಿ ವಿನಾಯಕ್ ಭಟ್, ಕೋಶಾಧ್ಯಕ್ಷೆಯಾಗಿ ಅಕ್ಷತಾ ಅಶೋಕ್ ಶ್ಯಾನುಭಾಗ್, ಜತೆ ಕಾರ್ಯದರ್ಶಿಯಾಗಿ ಸುಮಾ ಸುಧಾಕರ್ ಪ್ರಭು ಮತ್ತು ನಿಕಿತಾ ನಾಗರಾಜ್ ಪಡಿಯಾರ್ ಅವರನ್ನು ಶನಿವಾರ ದೇವಸ್ಥಾನದಲ್ಲಿ ನಡೆದ ಮಹಾಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net