

ಉಳ್ಳಾಲ: 10ನೇ ತರಗತಿ ಸಿಬಿಎಸ್ಸಿ ಪರೀಕ್ಷೆಯಲ್ಲಿ ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಶೇ.100 ಫಲಿತಾಂಶ ದಾಖಲಿಸಿದೆ.
ಒಟ್ಟು 237 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 41 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ, 78 ವಿದ್ಯಾರ್ಥಿಗಳು ಶೇ.80-89, 70 ವಿದ್ಯಾರ್ಥಿಗಳು ಶೇ.70-79, 35 ವಿದ್ಯಾರ್ಥಿಗಳು ಶೇ.60-69, 13 ವಿದ್ಯಾರ್ಥಿಗಳು ಶೇ.45-59 ಅಂಕ ಪಡೆದಿದ್ದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮತ್ತು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಅಭಿನಂದಿಸಿದೆ.
ಶೇ.90ಕ್ಕಿಂತ ಅಧಿಕ ಅಂಕ ಪಡೆದವರು: ಅರ್ಜುನ್ ಅನಬೇರು (588), ಐಶಾನಿ ದಿನೇಶ್ ಮೂಲ್ಯ(579), ಶಿಕಿ ಮೋಹನ್ ಐಲ್(575), ಸಾಕ್ಷಿ ರುದ್ರಗೌಡಾ ಪಾಟೀಲ್(573), ಆಯುಶ್ ಎಸ್.ಭಟ್(573), ಕೆ.ರಜತ್ ಶೆಣೈ(571), ಅನಘಾ ಪಿ(570), ಯಶ್ವಂತ್ ರೆಡ್ಡಿ ಸಿ.ಎಂ(568), ನಿಯತಿ ಶೆಟ್ಟಿ ಎಸ್(567), ಚರಿತಾನಂದ್ ಎಸ್(566), ಗುಣಶ್ರೀ ಎಸ್(566), ಎಂ.ವಿ.ಅಭಿರಾಮ್(564), ಅಭಯ್ ಕೋಟಿ(563), ಮಿಲನ್ ಗೌಡ ಟಿ.ಎಚ್(562), ವಿ.ಮೇಘಾ(561), ಸಮನ್ವಿ ವಿ.ಗಟ್ಟಿ(559), ಶ್ರೀಷಾ ಕೆ(556), ಅಚಿಂತ್ಯ್ ಪ್ರಸನ್ನ ಎ(556), ಚರಿತ್ ಆರ್.ಮೂರ್ತಿ(553), ಅಪೂರ್ವ ಎಸ್.ಎಲ್(553), ಅದಿತಿ ದಿನೇಶ್ ಉಲ್ಲಾಲ್(552), ಪೂರ್ವಿ ಅಮೀನ್(550), ಅಂಶಿತ್ ಕೆ(547), ಅನಘಾ ಪಿಲಿಕೂರ್(546), ಅವನಿ ಕೆ(545), ಚಿರಂತ್ ವಿ.ಗೌಡ(544), ಆಶುತೋಶ್ ಆರ್. (543), ಅವನೀಶ್(543), ನೂಕಾಸಿಮ್ ಮೊಹಮ್ಮದ್(542), ಶೈವಲ್ಯ ಆರ್(542), ಶ್ರೀಯಾನ್ ಆರ್.ಚಲನ್ನವರ್(541), ಅನುಶ್ರೀ ಬಿ(541), ವಿಹಾನ್ ಎಸ್.ಕುಂಬಾರ್ಡಿ(541), ರೇವತಿ ಸಿದ್ದರಾಮಪ್ಪ (541), ಹೃತಿಕಾ ಪ್ರವೀನ್ ಐಲ್(541), ದೇವ್ ಶೆಣೈ (541), ಆಶಿತ್ ಎಂ.ಸ್ವಾಮಿ(540), ಸುಮಂತ್ ಕೆ.ಪಿ(540), ಮಹೇಂದ್ರ ಎಸ್(537), ಸುಮುಖ್ ಗಿರೀಶ್ ವಡೇರ್(537), ಕಿರಣಾ ಎಸ್.ಗೌಡ(537).