

ಬೈಲಹೊಂಗಲ: ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ನಂ.4 ಶಾಲೆ ವಿದ್ಯಾರ್ಥಿ ಸೃಜನ್ ಬಾದಾಮಿ ಈಚೆಗೆ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿ ಸಾಧನೆಗೆ ಮುಖ್ಯಶಿಕ್ಷಕ ಡಿ.ಎನ್.ಹಲಕಿ, ಎಸ್ಡಿಎಂಸಿ ಅಧ್ಯ ಅರ್ಜುನ ಕಲಕುಟಕರ ಹರ್ಷ ವ್ಯಕ್ತಪಡಿಸಿದ್ದಾರೆ.