ಜಿಲ್ಲಾ‌ ಪಂಚಾಯತ್ ಕಚೇರಿಯಲ್ಲಿ ಶ್ರಮದಾನ

ಕಲಬುರಗಿ : ಸ್ವಚ್ಛತಾ ಆಂದೋಲನ ಅಂಗವಾಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ರಜೆ ದಿನವಾದ ರವಿವಾರ ಅಧಿಕಾರಿ-ಸಿಬ್ಬಂದಿಗಳೆಲ್ಲರು ಸೇರಿ ಶ್ರಮದಾನ ಕಾರ್ಯ ಕೈಗೊಂಡರು. ಕಚೇರಿ ಅವರಣದಲ್ಲಿ ಬೆಳೆದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದರು. ಟೆರಸ್‌ ಮೇಲೆ ಏರಿ ಅಲ್ಲಿಯೂ ಸ್ವಚ್ಛಗೊಳಿಸಿದ್ದರು.
IMG-20231008-WA0015
Published on

ಕಲಬುರಗಿ : ಸ್ವಚ್ಛತಾ ಆಂದೋಲನ ಅಂಗವಾಗಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ರಜೆ ದಿನವಾದ ರವಿವಾರ ಅಧಿಕಾರಿ-ಸಿಬ್ಬಂದಿಗಳೆಲ್ಲರು ಸೇರಿ ಶ್ರಮದಾನ ಕಾರ್ಯ ಕೈಗೊಂಡರು. ಕಚೇರಿ ಅವರಣದಲ್ಲಿ ಬೆಳೆದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದರು. ಟೆರಸ್‌ ಮೇಲೆ ಏರಿ ಅಲ್ಲಿಯೂ ಸ್ವಚ್ಛಗೊಳಿಸಿದ್ದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಯೋಜನಾ ನಿರ್ದೇಶಕ ಜಗದೇವಪ್ಪ, ಸಹಾಯಕ ಕಾರ್ಯದರ್ಶಿ ರಾಜಕುಮಾರ ಸೇರಿದಂತೆ ಜಿಲ್ಲಾ ಪಂಚಾಯತಿಯ ಎಲ್ಲಾ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net