ಉದ್ಯೋಗ ಖಾತ್ರಿ(Job security)ಯಲ್ಲಿ ಸುಮಾರು 22 ಸಾವಿರ ಕೋಟಿ ರೂ. ನಷ್ಟು ಭ್ರಷ್ಟಾಚಾರ ನಡೆದಿದೆ. ಯಂತ್ರಗಳ ಮೂಲಕ ಕೆಲಸ ಮಾಡಿಸಿ, ಬಡವರ ಹಣವನ್ನು ಮಧ್ಯವರ್ತಿಗಳೇ ನುಂಗುತ್ತಿದ್ದರು. ಈ ನುಂಗಣ್ಣಗಳ ಹಾವಳಿ ತಡೆದು ಪಾರದರ್ಶಕತೆ(Transparency) ತರಲೆಂದೇ ಕೇಂದ್ರ ಸರ್ಕಾರ ವಿಬಿಜಿ ರಾಮ್ ಜಿ ಜಾರಿಗೆ ತಂದಿದೆ. ಇದು ಬಡವರಿಗಲ್ಲ, ಭ್ರಷ್ಟರಿಗೆ ಮಾತ್ರ ನೀಡುತ್ತಿರುವ ಬಿಸಿ ಎಂದು ಗುಡುಗಿದರು.