ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯ ಸಿದ್ಲಿಂಗಪ್ಪ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯ ಎಸ್.ಪಿ.ನಾಗರಾಜ ಗೌಡ, ಬಿಜೆಪಿ ತಾಲೂಕು ರೈತ ಮೋರ್ಚಾ ಅಧ್ಯ ಯೋಗೀಶ್, ಉಪಾಧ್ಯ ಗಿರೀಶ್, ಪ್ರಧಾನ ಕಾರ್ಯದರ್ಶಿಗಳಾದ ಈಸೂರು ಜಗದೀಶ್, ಗುರುರಾಜ್, ಮಂಜಪ್ಪ, ಸತೀಶ್ ಎ.ಅಣ್ಣಾಪುರ, ಮಹೇಶ್ ಹುಲ್ಮಾರ್, ಅಶೋಕ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯ ಬೆಣ್ಣೆ ಪ್ರವಿಣ, ತಾಲೂಕು ಅಧ್ಯ ವೀರನ ಗೌಡ ಇತರರಿದ್ದರು.