

ಪ್ರಮುಖ ಮುಖ್ಯಾಂಶಗಳು
ಫಲಾನುಭವಿ ಹೇಳುವುದೇನು?:
ನೋಂದಣಿ ತೀವ್ರ ಕುಸಿತ
ಮಾರ್ಗಸೂಚಿ ಪಾಲನೆ ಲೋಪ
ಸಹಾಯಧನವೆಷ್ಟು?
ಮಲೆನಾಡು ಭಾಗದಲ್ಲಿ ನೆರಳುಮುಕ್ತ ಪ್ರದೇಶಗಳನ್ನು ಪಡೆದುಕೊಳ್ಳುವುದು ಸ್ವಲ್ಪ ಕಷ್ಟ. ಗ್ರಾಮೀಣ ಭಾಗದಲ್ಲಿ ಮನೆಗಳ ಮೇಲ್ಛಾವಣಿಗಳು ಸಮತಟ್ಟಾಗಿರುವುದು ಕಡಿಮೆ. ಹೀಗಾಗಿ ಸೌರ ಫಲಕಗಳನ್ನು ಅಳವಡಿಸುವುದಕ್ಕೆ ಸಮಸ್ಯೆಯಾಗುತ್ತಿದೆ. ಗೃಹಜ್ಯೋತಿ ಮೂಲಕ ಉಚಿತವಾಗಿ ವಿದ್ಯುತ್ ಲಭಿಸುತ್ತಿರುವ ಕಾರಣ ಜನರು ಸೌರ ವಿದ್ಯುತ್‌ನತ್ತ ಆಸಕ್ತಿವಹಿಸುತ್ತಿಲ್ಲ. ಪರಿಸರ ಸ್ನೇಹಿಯೂ ಆಗಿರುವ ಈ ಯೋಜನೆ ಆಯ್ಕೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.
— ಹೆಸರು ಹೇಳಲಿಚ್ಚಿಸದ ಮೆಸ್ಕಾಂ ಅಧಿಕಾರಿ