ರಿಪ್ಪನ್ಪೇಟೆ ಶ್ರೀರಾಮ ಮಂದಿರದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಿಂದ ಶ್ರೀವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮ ನೆರವೇರಿತು. ಗಣೇಶ್ ಕಾಮತ್, ಮಂಜುನಾಥ ಕಾಮತ್, ರಾಮದಾಸ್ ಇತರರಿದ್ದರು.
Published on:
- ಶ್ರೀವಿಷ್ಣು ಅಷ್ಟೋತ್ತರ ಪಾರಾಯಣ
- ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಆಯೋಜನೆ
- ರಿಪ್ಪನ್ಪೇಟೆ ಶ್ರೀರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮ