ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಟಿ.ಪೃಥ್ವಿರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ(ಪ್ರಭಾರ) ಗಣೇಶ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎಂ.ವಿ.ಪಂಚಾಕ್ಷರಿ, ಸಿಆರ್‌ಪಿ ಪಂಚಪ್ಪ, ಸಿ.ಜಯಪ್ಪ, ಶ್ರೀಧರ್ ಗೌಡ, ಚಿತ್ರಾ, ಆಸ್ಮಾ ಬೇಗಂ, ಮಲ್ಲಿಕಾರ್ಜುನ, ಎಂ.ಸಿ.ಆನಂದ್, ಕೊಕೀಲಾ, ಎಚ್.ಭಾರತಿ, ಪಾರ್ವತಮ್ಮ, ಭರತ್ ಕುಮಾರ್ ಇತರರಿದ್ದರು.