ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಶಚ್ಚೀಂದ್ರ ಹೆಗ್ಡೆ, ತಹಸೀಲ್ದಾರ್ ಎಸ್.ರಂಜಿತ್, ಡಿಡಿಪಿಐ ಮಂಜುನಾಥ್, ತಾಪಂ ಇಒ ಎಂ.ಶೈಲಾ, ತೀರ್ಥಹಳ್ಳಿ ಮತ್ತು ಹೊಸನಗರ ಬಿಇಒಗಳಾದ ಮಂಜುನಾಥ್ ಹಾಗೂ ವೈ.ಗಣೇಶ್, ಬಿಇಒ ಗಿರೀಶ್, ಅಕ್ಷರ ದಾಸೋಹದ ಪ್ರವೀಣ್ ಇದ್ದರು.