ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರು, ನಿವೃತ್ತ ಶಿಕ್ಷಕರು, ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಶಿಕ್ಷಕರಲ್ಲಿ ಆರ್ಥಿಕ ನಿರ್ವಹಣೆ ವಿಷಯ ಕುರಿತು ಶಂಕರ್ ಶಿಕಾರಿಪುರ ಉಪನ್ಯಾಸ ನೀಡಿದರು. ಡಾ. ಅನ್ನಪೂರ್ಣಾ, ಭೂಮೇಶ್, ಕೆ.ಜಗನ್ನಾಥ್, ದೇವೇಂದ್ರಪ್ಪ, ಪೃಥ್ವಿ ಭದ್ರಾವತಿ, ಗಣಪತಿ ಸೊರಬ, ಮಂಜುನಾಥ, ಭೂಕೇಶ್ವರಪ್ಪ, ಕವಿರಾಜ್, ವಿಕ್ಟೋರಿಯಾ ನಾರ್ಂಡಿಸ್, ಗವಿಯಪ್ಪ, ಹೂವಪ್ಪ, ಎಂ.ವೈ.ಮೂರ್ತಿ, ಎನ್.ಕೆ.ದಿನೇಶ್, ಮನೋಹರ, ಶಂಕರ್ ಇತರರಿದ್ದರು.