ಮಕ್ಕಳ ಕೈಬರಹದ ಪುಸ್ತಕ ಹಾಗೂ ಇ-ಮ್ಯಾಗಜಿನ್ ಬಿಡುಗಡೆ ಮಾಡಲಾಯಿತು. ಶೈಕ್ಷಣಿಕ ನಿರ್ದೇಶಕ ಎಚ್.ಎನ್.ಎಸ್.ರಾವ್, ಪ್ರಾಚಾರ್ಯ ಶ್ರೀಕಾಂತ್ ಹೆಗಡೆ, ಹಿರಿಯ ಉಪ ಪ್ರಾಚಾರ್ಯೆ ಡಾ. ರೆಜಿ ಜೋಸ್ೆ, ಉಪ ಪ್ರಾಚಾರ್ಯೆ ವಾಣಿ ಕೃಷ್ಣಪ್ರಸಾದ್, ಶಾಲಾ ಸಂಸತ್ ಪ್ರಧಾನಿ ಭುವನ್‌ಕುಮಾರ್, ಗ್ಲಾನ್ಸಿ ಡಿಸೋಜ, ಲಕ್ಷ್ಮೀ, ಸುಬಿಯಾ, ವಾಣಿ, ವಿನುತಾ ಇತರರಿದ್ದರು.