

ಪ್ರಮುಖ ಮುಖ್ಯಾಂಶಗಳು
ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಗೆ ಮತದಾರರ ಸಂಖ್ಯೆಯ ಕೊರತೆಯಿದ್ದರೂ ಪಶ್ಚಿಮಘಟ್ಟವನ್ನು ಕೇಂದ್ರೀಕರಿಸಿ ಹೊಸನಗರ ಪ್ರತ್ಯೇಕ ಕ್ಷೇತ್ರ ರಚನೆ ಮಾಡುವಂತೆ ಸಂಸತ್‌ನಲ್ಲಿ ಮನವಿ ಸಲ್ಲಿಸಿದ್ದೇನೆ. ನನಗೆ ಅಧಿವೇಶನದಲ್ಲಿ ಮಾತನಾಡಲು ಸಿಕ್ಕ ಅಲ್ಪ ಅವಧಿಯಲ್ಲಿ ಕ್ಷೇತ್ರದ ಜನರ ಅನಿಸಿಕೆಯನ್ನು ವಿವರಿಸಿದ್ದೇನೆ.