ಅರ್ಧ ಗಂಟೆ ಬಿಟ್ಟು ಮತ್ತೆ ಕರೆ ಮಾಡಿದ್ದ ಜ್ಯೋತಿಷಿ ನಿಮ್ಮ ತಾಯಿಗೆ ಮಾಟಮಂತ್ರ ಮಾಡಿಸಿದ್ದಾರೆ. ಅದನ್ನು ಪರಿಹರಿಸಲು 25 ಸಾವಿರ ರೂ. ಖರ್ಚಾಗುತ್ತದೆ ಎಂದಿದ್ದರು. ಅದರಂತೆ ಅಷ್ಟೂ ಹಣವನ್ನು ನರ್ಸ್ ಫೋನ್ ಪೇ(Phone Pay) ಮಾಡಿದ್ದರು. ಬಳಿಕ ಮುಖ್ಯ ಗುರೂಜಿ ಮಾತನಾಡುತ್ತಾರೆ ಎಂದು ಫೋನ್ ಕೊಟ್ಟಿದ್ದ ವಂಚಕರು, ತಾಯಿ ಫೋಟೋ, ಹಸ್ತದ ಫೋಟೋವನ್ನು ವಾಟ್ಸ್‌ಆ್ಯಪ್ ಮಾಡಿಸಿಕೊಂಡಿದ್ದರು.