ಶ್ರೀ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದ ಗೌರವಾಧ್ಯಕ್ಷ ಸಿ.ಜಿ.ಪರಮೇಶ್ವರಪ್ಪ, ಕಾರ್ಯದರ್ಶಿ ಡಾ. ಶಿವಯೋಗಿ ಎಲಿ, ಖಜಾಂಚಿ ಎನ್.ಎಂ.ರಂಗನಾಥ, ಕಾರ್ಯಕ್ರಮದ ಸಂಚಾಲಕರಾದ ಡಾ. ಸಿ.ಎ.ಹಿರೇಮಠ, ಬಿ.ಎಚ್.ನಿರಂಜನಮೂರ್ತಿ, ಮೋಹನಕುಮಾರ್, ಡಾ. ಟಿ.ಎಚ್.ನಟರಾಜ್, ಜಿ.ಎಂ.ದಿನೇಶ, ಟಿ.ಜಿ.ಅಶೋಕ ಸುದ್ದಿಗೋಷ್ಠಿಯಲ್ಲಿದ್ದರು.