ಟಿಎಪಿಸಿಎಂಸಿ ಅಧ್ಯ ಕೆ.ವಿ.ಗೌಡ, ತಾಪಂ ಮಾಜಿ ಅಧ್ಯ ಗಣಪತಿ ಹುಲ್ತಿಕೊಪ್ಪ, ಮಾಜಿ ಸದಸ್ಯ ನಾಗರಾಜ ಚಿಕ್ಕಸವಿ, ಬಗರ್ಹುಕುಂ ಸಮಿತಿ ಅಧ್ಯ ಎಂ.ಡಿ.ಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯ ಅಣ್ಣಪ್ಪ ಹಾಲಟ್ಟ, ಬೂತ್ ಸಮಿತಿ ಅಧ್ಯ ಗಣಪತಿ ಕಾಸರಗುಪ್ಪೆ, ಡಿಡಿಪಿಐ ಮಂಜುನಾಥ್, ತಹಸೀಲ್ದಾರ್ ಕೆ.ಪುರಂದರ, ತಾಪಂ ಇಒ ಕೆ.ಜಿ.ಶಶಿಧರ್ ಇತರರಿದ್ದರು.