ಮಹಿಳಾ ದಿನಾಚರಣೆ ಪ್ರಯುಕ್ತ ಶ್ರೀಗಂಧ ಲಯನ್ಸ್ ಕ್ಲಬ್‌ನಿಂದ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಮೇಜರ್ ನಾಗರಾಜ್, ಕೆ.ಬಿ.ಮಹಾಬಲೇಶ್ವರ, ಎನ್.ಆರ್.ವಿನಯ್‌ಕುಮಾರ್, ಸುಧಾ ಉದಯ, ಸುಲೋಚನಾ, ಮೈತ್ರಿ ಮನೋಜ್, ಸವಿತಾ ಮಹಾಬಲೇಶ್, ಸಹನಾ, ವೀಣಾ, ಮಂಜುಳಾ ಚಂದ್ರಪ್ಪ, ಸೋಯಜಾಕ್ಷಿ, ಸರಸ್ವತಿ, ವಸುಮತಿ ಇತರರಿದ್ದರು.