28 ವರ್ಷದ ಶಿಕ್ಷಕಿಯ ಮೊಬೈಲ್ ಸಂಖ್ಯೆಗೆ ಮೇ 22ರಂದು ಕೇರಳ ಲಾಟರಿ ಹೆಸರಲ್ಲಿ ಅಪರಿಚಿತರು ಕರೆ (Unknown call)ಮಾಡಿದ್ದರು. 50 ರೂ.ನ ಎರಡು ಲಾಟರಿ ಖರೀದಿ ಮಾಡಿದ್ದರು. ಬಳಿಕ ಎರಡು ನಂಬರ್‌ನಿಂದ ವಾಟ್ಸ್‌ಆ್ಯಪ್‌ಗೆ ಲಾಟರಿ ಇಮೇಜ್(Lottery image for WhatsApp) ಕಳುಹಿಸಿ, ವಿತ್ ಡ್ರಾ ಮಾಡಬೇಕಾದರೆ ಟಿಡಿಎಸ್, ತೆರಿಗೆ ಹಾಗೂ ಇತರ ಕಾರಣ ಹೇಳಿ ಹಂತ ಹಂತವಾಗಿ 1,99,710 ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಲಾಗಿದೆ.