ಹೊರಗೆ ಹೋಗುವ ಮತ್ತು ಮರಳಿ ಬರುವ ದಿನಾಂಕ, ಮನೆ ವಿಳಾಸ ಮತ್ತು ಲೋಕೇಶನ್(Location), ಮನೆ ಮುಂದಿನ ಸೆಲ್ಫಿ ಫೋಟೊವನ್ನು ವಾಟ್ಸ್‌ಆ್ಯಪ್ ಮಾಡಿದರೆ ಪ್ರತಿದಿನವೂ ನಮ್ಮ ಸಿಬ್ಬಂದಿ ನಿಗಾ ಇಡುವರು. ನೀವು ಬರುವುದು ಒಂದು ದಿನ, ತಿಂಗಳು, ಎರಡ್ಮೂರು ತಿಂಗಳಾದರೂ ಪೊಲೀಸ್ ಸಿಬ್ಬಂದಿ ಮನೆ ಸುರಕ್ಷೆಗೆ ಒತ್ತು ನೀಡುವರು ಎಂದರು.