ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಡಾ.ಶರತ್ ಮರಿಯಪ್ಪ, ನಿರ್ದೇಶಕರಾದ ಉಂಬ್ಳೆಬೈಲು ಮೋಹನ್, ಚಂದ್ರೇಗೌಡ, ನಾಗೇಶ್‌ನಾಯ್ಕ, ನಾರಾಯಣ್, ದಿನೇಶ್ ಪಟೇಲ್, ನಾಗರಾಜ್, ಶಶಾಂಕ್, ಕಾಂತರಾಜ್, ನರಸಿಂಹಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಮುಂತಾದವರಿದ್ದರು.