ಸರ್ಕಾರದ ಈ ನಿಲುವಿನಿಂದ ಎಲ್ಲ ಶಾಲಾ ಕಾಲೇಜುಗಳು ಇನ್ಮುಂದೆ ಕೇಸರಿಮಯ ಆಗಲಿವೆ. ಮುಸ್ಲಿಮರ ಮತ ಸೆಳೆಯಲು ಹಿಂದುಗಳನ್ನು, ಹಿಂದು ಸಂಪ್ರದಾಯ(Hindu tradition), ಸಂಸ್ಕೃತಿಯನ್ನು ಅವಮಾನ ಮಾಡುತ್ತಿರುವ ಕಾಂಗ್ರೆಸ್‌ಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಿಂದುಗಳು ತಕ್ಕ ಪಾಠ ಕಲಿಸಲಿದ್ದಾರೆ. ಶಾಲಾ ಕಾಲೇಜು ಮಾತ್ರವಲ್ಲ, ಇಡೀ ವಿಧಾನಸಭೆಯೇ ಕೇಸರಿಮಯ ಆಗಲಿದೆ ಎಂದರು.