ಗುರುರಾಜ್​ಗೆ "ಮೇಕಪ್​ ನಾಣಿ' ಪ್ರಶಸ್ತಿ

ಪಿ.ವಿ.ಗುರುರಾಜ್​
ಪಿ.ವಿ.ಗುರುರಾಜ್​
Published on

ಪ್ರಮುಖ ಮುಖ್ಯಾಂಶಗಳು

  • ಮೂರೂವರೆ ದಶಕಗಳಿಂದ ಅಭಿನಯ, ಪ್ರಸಾಧನ
  • ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ
  • ಗುರುರಾಜ್​ಗೆ "ಮೇಕಪ್​ ನಾಣಿ' ಪ್ರಶಸ್ತಿ
ತೀರ್ಥಹಳ್ಳಿ: ಬೆಂಗಳೂರಿನ ಅಂತರಂಗ ರಂಗತಂಡದಿಂದ ನೀಡಲಾಗುವ ರಾಜ್ಯ ಮಟ್ಟದ ಪ್ರತಿಷ್ಠಿತ ಮೇಕಪ್​ ನಾಣಿ ಪ್ರಶಸ್ತಿಗೆ ತೀರ್ಥಹಳ್ಳಿ ನಟಮಿತ್ರರು ಹವ್ಯಾಸಿ ಕಲಾ ತಂಡದ ಹಿರಿಯ ಮೇಕಪ್​ ಕಲಾವಿದ, ರಂಗಕರ್ಮಿ ಪಿ.ವಿ.ಗುರುರಾಜ್​ ಆಯ್ಕೆಯಾಗಿದ್ದಾರೆ. ಮೂರೂವರೆ ದಶಕಗಳಿಂದ ಅಭಿನಯ, ಪ್ರಸಾಧನ ಸೇರಿ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಗುರುರಾಜ್​ ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ ಪುರಸತ ಕಲಾವಿದ ಪುರುಷೋತ್ತಮ ತಲವಾಟ ಅವರಿಂದ ಪರಿಣಿತಿ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net