ಹರಿವೆಸೊಪ್ಪು, ದಂಟು, ಪಾಲಕ್, ಮೆಂತ್ಯಾ, ಸಬಸಿಗೆ ಸೊಪ್ಪು, ಪುದೀನ, ಕೊತ್ತಂಬರಿ ಸೊಪ್ಪು, ಮೂಲಂಗಿ, ಬದನೆಕಾಯಿ, ಟೊಮ್ಯಾಟೊ, ಹೂವುಗಳಲ್ಲಿ ಸೇವಂತಿಗೆ, ಕನಕಾಂಬರ, ಮಲ್ಲಿಗೆ ಗಿಡಗಳನ್ನು ಬೆಳೆದಿದ್ದಾರೆ. ಕೆಲವರು ಇಲಾಖೆಯಿಂದ ಬರುವ ಪೆನ್ಷನ್‌ನಲ್ಲಿ ಆರಾಮವಾಗಿ ಜೀವನ ಕಳೆಯುತ್ತಾರೆ. ಆದರೆ ಇವರು ನಿವೃತ್ತಿಯ ನಂತರವೂ ಹವ್ಯಾಸ ಮುಂದುವರಿಸಿದ್ದಾರೆ.