ಮಾ.18ರಂದು ವಿದ್ಯಾರ್ಥಿನಿಯ ಮೊಬೈಲ್ ನಂಬರ್(Mobile Number)ಗೆ ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇವೆ. ಕೆಲಸ ಕೊಡಿಸಿದ ಬಳಿಕ ಆಫರ್ ಲೆಟರ್ ಬರಲಿದ್ದು, ತದನಂತರ ಕಮೀಷನ್ ಹಣವನ್ನು ನೀಡಬೇಕು ಎಂದಿದ್ದರು. ಅದನ್ನು ವಿದ್ಯಾರ್ಥಿನಿ ತನ್ನ ಮೂವರು ಸ್ನೇಹಿತರ ಬಳಿ ಹೇಳಿಕೊಂಡಿದ್ದು, ಅವರೂ ಅದಕ್ಕೆ ಒಪ್ಪಿಕೊಂಡಿದ್ದರು.