ರೈತನನ್ನು ಗ್ರೂಪ್ ಒಂದಕ್ಕೆ ಸೇರಿಸಿ ನಕಲಿ ಗ್ರಾಹಕರನ್ನು ಸೃಷ್ಟಿಸಿ, ಅವರಿಗೆ ಲಾಭ ಬಂದಿರುವಂತೆ ಸುಳ್ಳು ಸ್ಕ್ರೀನ್‌ಶಾಟ್(Screenshot)ಗಳನ್ನು ತೋರಿಸಿ ನಂಬಿಸಲಾಗಿತ್ತು. ನಂತರ ಟೆಲಿಗ್ರಾಂ ಮೂಲಕವೇ ವಿವಿಧ ಬ್ಯಾಂಕ್ ಖಾತೆಗಳ ಕ್ಯೂಆರ್ ಕೋಡ್ ಮತ್ತು ಯುಪಿಐ ಲಿಂಕ್ ಕಳುಹಿಸಿ, ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದರು.