ಹೆಸರು(Name) ಮತ್ತು ಭಾವಚಿತ್ರ(Photo)ವನ್ನು ಬಳಸಿಕೊಂಡು ವಿದೇಶಿ ಕೋಡ್ (Foreign code)ಇರುವ ಮೊಬೈಲ್ ನಂಬರ್ ಮೂಲಕ ನಕಲಿ ವಾಟ್ಸ್‌ಆ್ಯಪ್ ಖಾತೆ ತೆರೆಯಲಾಗಿತ್ತು. ಅಲ್ಲದೆ, ವಾಟ್ಸ್‌ಆ್ಯಪ್ ಡಿಪಿಗೆ ಎನ್.ಹೇಮಂತ್ ಅವರ ಫೋಟೋ ಹಾಕಿ ಅವರಂತೆ ನಟಿಸಿ, ಅಧಿಕಾರಿಗಳಿಗೆ ಸಂದೇಶ ಕಳುಹಿಸಿದ್ದು, ಏ.17ರಂದು ಗಮನಕ್ಕೆ ಬಂದಿದೆ.