

ಪ್ರಮುಖ ಮುಖ್ಯಾಂಶಗಳು
ಸಮೀಕ್ಷಾ ರೆಡ್ಡಿ ಪ್ಯಾಶನ್‌ಗಾಗಿ ಪಶುವೈದ್ಯೆಯಾಗಿದ್ದಳೋ ವಿನಃ ಹಣ ಮಾಡಲಿಕ್ಕಲ್ಲ. ವಿದೇಶದಲ್ಲಿ ಓದುವ ಆಸೆ ಇರಲಿಲ್ಲ. ಬನ್ನೇರುಘಟ್ಟ ಬಳಿಯ ಸಕಲವಾರದಲ್ಲೇ ಆಕೆ ಓದಿದಳು. ಪ್ರಾಣಿಗಳ ಬಗ್ಗೆ ಅನುಕಂಪ, ಪ್ರೀತಿ ಇತ್ತು. ಊರಲ್ಲಿ ಕೂಡ ಜಾನುವಾರುಗಳಿಗೆ ಚಿಕಿತ್ಸೆ ಮಾಡುತ್ತಿದ್ದಳು. ಅದೇ ಅವಳಿಗೆ ಮುಳುವಾಯ್ತು.