

ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ನಾಗಪ್ಪ ಅವರು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಿದರು. ಸಾವಿತ್ರಮ್ಮ ಶ್ರೀನಿವಾಸ್ ಆಚಾರ್, ಕುಮದ್ವತಿ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೀರೇಂದ್ರ, ಕೆ.ಪಿ.ರಾಜು, ಪಿ.ಎಸ್.ಗೀತಾ ಭಟ್, ಸ್ವಾತಿ ರೇಣುಕಪ್ಪ , ವಿಶಾಲಾಕ್ಷಿ ಹಾಲಸ್ವಾಮಿ, ಸ್ವಾತಿ ಬಸವರಾಜ್ ಇತರರಿದ್ದರು.