ಆನವಟ್ಟಿ ಕುಬಟೂರು ರಸ್ತೆಯಲ್ಲಿರುವ ವಿಠಲ ದೇವಸ್ಥಾನದಿಂದ ಗ್ರಾಮ ಪಂಚಾಯಿತಿವರೆಗೆ ಮೆರವಣಿಗೆ ನಡೆಸಲಾಯಿತು. ಹೊನ್ನಪ್ಪ, ಬಿಜೆಪಿ ಮುಖಂಡ ಡಾ. ಜ್ಞಾನೇಶ್, ವಿಜಯೇಂದ್ರ ಗೌಡ, ರೈತ ಸಂದ ತಾಲೂಕು ಅಧ್ಯ ಸುಭಾಶ್ಚಂದ್ರ, ಜಿಲ್ಲಾಧ್ಯ ಮಂಜು, ಉಮೇಶ್ ಪಾಟೀಲ್, ಯೋಗೇಶ್, ದಾನೇಶ್, ರೇವಪ್ಪ, ಡಿಎಸ್ಎಸ್ ತಾಲೂಕು ಅಧ್ಯ ಮಹೇಶ್, ಗುರುರಾಜ್, ನಾರಾಯಣಪ್ಪ, ಪ್ರಭು ಇತರರಿದ್ದರು.