ಪತ್ರಕರ್ತರ ಸಂದ ತಾಲೂಕು ಅಧ್ಯ ಮಹೇಶ್ ಹೆಗಡೆ, ಪ್ರಧಾನ ಕಾರ್ಯದರ್ಶಿ ಎಂ.ಜಿ.ರಾವನ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ತಾಲೂಕು ಕಾರ್ಯದರ್ಶಿ ಲೋಕೇಶಕುಮಾರ್, ಖಜಾಂಚಿ ಗಿರೀಶ್ ರಾಯ್ಕರ್, ಜಿಲ್ಲಾ ವಿಶೇಷ ಆಹ್ವಾನಿತ ಜಿ.ನಾಗೇಶ್, ಮಾ.ಸ.ನಂಜುಂಡಸ್ವಾಮಿ, ಶಿವಕುಮಾರ ಗೌಡ, ಇಮ್ರಾನ್, ಜಮೀಲ್, ನಾಗರಾಜ್, ಕೆ.ಬಿ.ಸತ್ಯನಾರಾಯಣ, ನಾಗರಾಜ ಲಾಳಂಕೆ, ವಸಂತ ಇತರರಿದ್ದರು.