ಕೃಷಿ-ಋಷಿ, ಸಂತ-ಮಹಾತ್ಮರ ಸಂಸ್ಕೃತಿಯ ಹರಿಕಾರರಾದ ನಾವು ಸರಳ, ಸಾತ್ವಿಕ ಬದುಕು ಕಂಡುಕೊಳ್ಳಬೇಕು. ವೀರಶೈವ ಲಿಂಗಾಯಿತ ಎಂಬುದು ಬೇರೆ ಬೇರೆ ಅಲ್ಲ. ಸಮಾಜದಲ್ಲಿ ಉಂಟಾಗುವ ಗೊಂದಲಗಳ ಬಗ್ಗೆ ಎಚ್ಚರವಹಿಸಬೇಕು. ಎಲ್ಲರೂ ಕಡ್ಡಾಯವಾಗಿ ಲಿಂಗ ಧರಿಸಿ ಪ್ರತಿದಿನ ಪೂಜಿಸಬೇಕು. ಅಷ್ಟಾಚಾರ, ಷಟಸ್ಥಳ, ಲಿಂಗಾಚಾರಗಳನ್ನು ಪಾಲಿಸಿ ಎಂದು ಸಲಹೆ ನೀಡಿದರು.