ಲವ&ಕುಶ ದೇವಸ್ಥಾನ ಜೀಣೋರ್ದ್ಧಾರ ಸಮಿತಿ ಅಧ್ಯ ಕೆ.ವಿ.ಗೌಡ, ನಿವೃತ್ತ ಪ್ರಾಚಾರ್ಯ ಪ್ರೊ. ಎಚ್.ಬಿ.ಪಂಚಾರಯ್ಯ, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಕೆ.ಬಿ.ಎಂ.ಪಟೇಲ್ ಕಾಸರಗುಪ್ಪೆ, ಎಚ್.ವಿ.ರವೀಂದ್ರನಾಥ, ನಿವೃತ್ತ ಉಪ ಅರಣ್ಯ ಸಂರಣಾಧಿಕಾರಿ ಸಿ.ವಿ.ರುದ್ರಮುನಿ ಗೌಡ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಚ್.ಸಿ.ವೀರಭದ್ರ ಹಿರಳೆ ಅವರನ್ನು ಸನ್ಮಾನಿಸಲಾಯಿತು. ಕ್ಯಾಸನೂರು ಹಿರೇಮಠದ ಶ್ರೀ ಗುರುಬಸವ ಪಂಡಿತಾರಾಧ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮಿ ಶಾಸ್ತ್ರಿ, ಕುಮಾರಸ್ವಾಮಿ ಹಿರೇಮಠ್ ಮುಂತಾದವರಿದ್ದರು.