ಹಿರಿಯ ಕಲಾವಿದರಾದ ಅಣ್ಣಪ್ಪ ಕುಗ್ವೆ, ನಾಗರಾಜ ತೋಂಬ್ರಿ, ಪ್ರಭಾವತಿ ವೆಂಕಟೇಶ್, ನಾಟಕ ಅಕಾಡೆಮಿ ಪ್ರಶಸ್ತಿ ಪುರಸತೆ ಫಣಿಯಮ್ಮ ಅವರನ್ನು ಸನ್ಮಾನಿಸಲಾಯಿತು. ಕೆ.ಎಸ್.ಕಿರಣ್, ದಿನೇಶ್ ಬರದವಳ್ಳಿ, ಕೆ.ನಾರಾಯಣ, ಸದಾನಂದ ಶರ್ಮ, ಹೂವಪ್ಪ, ನಾರಾಯಣಪ್ಪ ಕುಗ್ವೆ, ರಾಜು ಜನ್ನೆಹಕ್ಲು, ಜ್ಯೋತಿ ಸತೀಶ್, ರಂಜಿತಾ, ಬಸವರಾಜ, ಸರೋಜಮ್ಮ ಇತರರಿದ್ದರು.