ಅರಣ್ಯ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ

ರಿಪ್ಪನ್‌ಪೇಟೆ ಸಮೀಪದ ಮೂಗುಡ್ತಿ ವನ್ಯಜೀವ ವಲಯ ಅರಣ್ಯ ಪ್ರದೇಶದಲ್ಲಿ ಕಾಡುಮರಗಳ ಬೆಳೆಸಲು ಬೀಜ ಬಿತ್ತನೆ ಅಭಿಯಾನ ನಡೆಸಲಾಯಿತು. ಪವನ್ ಕುಮಾರ್, ಪುಟ್ಟಣ್ಣ, ವಿದ್ಯಾ ಇತರರಿದ್ದರು.
ರಿಪ್ಪನ್‌ಪೇಟೆ ಸಮೀಪದ ಮೂಗುಡ್ತಿ ವನ್ಯಜೀವ ವಲಯ ಅರಣ್ಯ ಪ್ರದೇಶದಲ್ಲಿ ಕಾಡುಮರಗಳ ಬೆಳೆಸಲು ಬೀಜ ಬಿತ್ತನೆ ಅಭಿಯಾನ ನಡೆಸಲಾಯಿತು. ಪವನ್ ಕುಮಾರ್, ಪುಟ್ಟಣ್ಣ, ವಿದ್ಯಾ ಇತರರಿದ್ದರು.
Published on
ರಿಪ್ಪನ್‌ಪೇಟೆ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮೂಗುಡ್ತಿ ವನ್ಯಜೀವಿ ವಲಯ ಅರಣ್ಯ ಸಿಬ್ಬಂದಿ ಸ್ವಚ್ಛತಾ ಕಾರ್ಯದೊಂದಿಗೆ ಬೀಜ ಬಿತ್ತನೆ ಅಭಿಯಾನ ಆರಂಭಿಸಿದ್ದಾರೆ.
ಮಸ್ಕಾನಿ, ದೋಬೈಲು, ಬುಕ್ಕಿವೆರೆ ಗ್ರಾಮಗಳ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಇನ್ನಿತರ ಪರಿಸರ ಮಾರಕ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಿದರು. ಖಾಲಿ ಇರುವ ಪ್ರದೇಶದಲ್ಲಿ ಕಾಡು ಜಾತಿ ಬೀಜಗಳನ್ನು ನಾಟಿ ಮಾಡಿ ಗ್ರಾಮಸ್ಥರಿಗೆ ಪರಿಸರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.
ಆರ್‌ಎಫ್‌ಒ ಪವನ್ ಕುಮಾರ್, ಡಿಆರ್‌ಎಫ್‌ಒ ಪುಟ್ಟಣ್ಣ, ವಿದ್ಯಾ, ಗಸ್ತು ಪಾಲಕರಾದ ದ್ವಾರಕೀಶ್, ಮಂಜುನಾಥ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net