ವಿಐಎಸ್​ಎಲ್​ ಉದ್ಯೋಗಿಗಳ ಮಕ್ಕಳಿಗೆ ಪುರಸ್ಕಾರ '

ಭದ್ರಾವತಿ ಸೈಲ್​ನ ವಿಐಎಸ್​ಎಲ್​ ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಿ. ವಿಶ್ವನಾಥ, ಅಮೃತ್​ಕುಮಾರ್​ ಮುಂತಾದವರಿದ್ದರು.
ಭದ್ರಾವತಿ ಸೈಲ್​ನ ವಿಐಎಸ್​ಎಲ್​ ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಿ. ವಿಶ್ವನಾಥ, ಅಮೃತ್​ಕುಮಾರ್​ ಮುಂತಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭದ್ರಾ ಅತಿಥಿಗೃಹದಲ್ಲಿ ನಡೆದ ಸನ್ಮಾನ ಕಾರ್ಯಕ್ರಮ
  • ವಿಐಎಸ್​ಎಲ್​ ಉದ್ಯೋಗಿಗಳ ಮಕ್ಕಳಿಗೆ ಪುರಸ್ಕಾರ '
ಭದ್ರಾವತಿ: ಸೈಲ್​ನ ವಿಐಎಸ್​ಎಲ್​ ಸಂಸ್ಥೆಯು ಉದ್ಯೋಗಿಗಳ ಮಕ್ಕಳ ಶೈಣಿಕ ಸಾಧನೆ ಗುರುತಿಸಿ ಶುಕ್ರವಾರ ಸನ್ಮಾನಿಸಿತು. ಭದ್ರಾ ಅತಿಥಿಗೃಹದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ 2025&26ನೇ ಶೈಣಿಕ ವರ್ಷದಲ್ಲಿ ಎಸ್​ಎಸ್​ಎಲ್​ಸಿ ಮತ್ತು ದ್ವೀತಿಯ ಪಿಯುಸಿ ಪರೀೆಯಲ್ಲಿ ಶೇ.90 ಹಾಗೂ ಅದಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ಒಟ್ಟು ಹತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಅನೂಪ್​ಕುಮಾರ್​ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳ ಅತ್ಯುತ್ತಮ ಶೈಣಿಕ ಸಾಧನೆ ಅಭಿನಂದಿಸಿ, ಪ್ರಶಂಸಾ ಪತ್ರ ಹಾಗೂ ನಗದು ಬಹುಮಾನ ವಿತರಿಸಿದರು. ಮುಖ್ಯ ಮಹಾಪ್ರಬಂಧಕ ಬಿ.ವಿಶ್ವನಾಥ, ವಿಐಎಸ್​ಎಸ್​ ಕಾರ್ಮಿಕ ಸಂದ ಅಧ್ಯ ಅಮೃತ್​ಕುಮಾರ್​ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net