ಬ್ಯಾಂಕ್ ಉದ್ಯೋಗಿ ತನ್ನ ಬ್ಯಾಂಕ್ ಖಾತೆ, ಸ್ನೇಹಿತರ ಬ್ಯಾಂಕ್ ಖಾತೆಯಿಂದ 2,62,650 ರೂ. ಹಾಕಿದ್ದರು. ಐಡಿಯ ಪ್ರೊಫೈಲ್‌ನಲ್ಲಿ ಲಾಭಾಂಶ 4,29,225 ರೂ. ಇರುವಂತೆ ತೋರಿಸಿದ್ದರು. ಬ್ಯಾಂಕ್ ಉದ್ಯೋಗಿ ಹಣ ವಿತ್‌ಡ್ರಾ ಮಾಡಿಕೊಳ್ಳಲು ಹೋದಾಗ ಅಸಲಿಯತ್ತು ಬಯಲಾಗಿದೆ. ಈ ಬಗ್ಗೆ ಉದ್ಯೋಗಿ ಶಿವಮೊಗ್ಗ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.