

ಪ್ರಮುಖ ಮುಖ್ಯಾಂಶಗಳು
"ಕೃಷಿ ಮೇಳಗಳು ರೈತರ ಸುಸ್ಥಿರ ಕೃಷಿಗೆ ಸಹಕಾರಿ ಆಗುತ್ತವೆ. ಹೆಚ್ಚೆಚ್ಚು ಕೃಷಿಕರು ಮೇಳಗಳಿಗೆ ಭೇಟಿ ನೀಡಿ ಸದುಪಯೋಗ ಪಡೆದುಕೊಳ್ಳಬೇಕು. ನಾಲ್ಕು ದಿನಗಳ ಮೇಳದಲ್ಲಿ ರಸಗೊಬ್ಬರ, ಬೀಜ ಬಳಕೆ ಒಳಗೊಂಡಂತೆ ಸಮಗ್ರ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರು, ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ.
— ಡಾ. ಆರ್.ಸಿ.ಜಗದೀಶ್, ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ