ಪ್ರತಿಭಾ ಕಾರಂಜಿಯಲ್ಲಿ ಪಿಡಬ್ಲುೃಡಿ ಕ್ಲಸ್ಟರ್ ವ್ಯಾಪ್ತಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಾಮಿ ವಿವೇಕಾನಂದ ಸಂಸ್ಥೆ ಅಧ್ಯಕ್ಷ ದಿವಾಕರ ಭಾವೆ, ಪುರಸಭೆ ಮಾಜಿ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಶಿಕ್ಷಣ ಸಂಯೋಜಕ ಸಂಜೀವಕುಮಾರ, ಸಿಆರ್‌ಪಿ ಸುಧಾ, ಬಿಆರ್‌ಸಿ ನಾಗರಾಜ, ದತ್ತಾತ್ರೆಯ ಪುರಾಣಿಕ್, ಮುಖ್ಯಶಿಕ್ಷಕ ಸಂದೀಪ್, ಶಿಲ್ಪಾ ಇತರರಿದ್ದರು.