ಅಂತರ್ಜಲ ಹಿಡಿದಿಡುವ ಮೂಲಕ ನೀರಿನ ಬರಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದೇವಿಂದ್ರಪ್ಪ ಗೌಡ್ರು, ರವಿ, ಸುರೇಶ, ಉಮೇಶ, ಶೇಖರ, ಷಣ್ಮುಖ, ನಾಗಪ್ಪ, ಹಾಲೇಶ, ನವೀನ್, ಗಣೇಶ್, ಶಿವಕುಮಾರ್, ಮಂಜು, ಶರಣಗೌಡ ಮತ್ತು ಸಾರ ಸಂಸ್ಥೆಯ ಧನುಷ್ ಕುಮಾರ್, ಕುಮಾರ್, ಶಿವಕುಮಾರ್, ಆದರ್ಶ, ಸಿಂಚನಾ ಕಾರ್ಯನಿರ್ವಹಿಸುತ್ತಿದ್ದಾರೆ.