1,38,986 ಇ-ಚಲನ್‌ಗಳು ಇತ್ಯರ್ಥಗೊಂಡು 6,09,47,900 ರೂ. ವಸೂಲಾಗಿದೆ. 2,99,037 ಪ್ರಕರಣಗಳು ಬಾಕಿ ಇದ್ದು, 23,71,18,350 ರೂ. ದಂಡ ವಸೂಲಾತಿಗೆ ಬಾಕಿ ಇದೆ. ಶಿವಮೊಗ್ಗ, ಭದ್ರಾವತಿ ಸಂಚಾರ ಪೊಲೀಸ್ ಠಾಣೆ, ಇ-ಚಲನ್ ಪಿಡಿಎ ಮಷಿನ್(E-Challan PDA Machine) ಹೊಂದಿರುವ ಎಎಸ್‌ಐ ಹಾಗೂ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳ ಬಳಿ ದಂಡ ಪಾವತಿಸಬಹುದು ಎಂದರು.