ಸೇವಾದಳ ಕೊಡುಗೆ ಅಪಾರ

7blh4 sanman 1rank
Published on

ಬೆಲಹೊಂಗಲ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಶಿಸ್ತು, ಸಂಯಮ, ಬದ್ಧತೆಗಳಂತಹ ಗುಣ ಬೆಳೆಸುವಲ್ಲಿ ನಾ.ಸು. ಹರ್ಡಿಕರ್​ ಪಾತ್ರ ಹಿರಿದಾಗಿತ್ತು ಎಂದು ಭಾರತ ಸೇವಾದಳದ ಜಿಲ್ಲಾಧ್ಯ ಮಹಾಂತೇಶ ತುರಮರಿ ಹೇಳಿದರು.

ಪಟ್ಟಣದ ೇತ್ರ ಶಿಣಾಧಿಕಾರಿಗಳ ಸಮನ್ವಯಾಧಿಕಾರಿ ಕಚೇರಿಯಲ್ಲಿ ಭಾರತ ಸೇವಾದಳದ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಸಂಸ್ಥಾಪಕ ನಾ.ಸು.ಹರ್ಡೀಕರ್​ 136ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಲ್ಯದಿಂದಲೂ ದೇಶಪ್ರೇಮ, ತ್ಯಾಗಗಳಂತಹ ಗುಣ ಮೈಗೂಡಿಸಿಕೊಂಡಿದ್ದ ನಾ.ಸು.ಹರ್ಡೀಕರ್​ ತತ್ತ್ವ ,ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಿಳಿಸಿದರು.

ಬಿಇಒ ಎ.ಎನ್​.ಪ್ಯಾಟಿ ಅಧ್ಯತೆ ವಹಿಸಿ ಮಾತನಾಡಿ, ನಾ.ಸು. ಹರ್ಡೀಕರ್​ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು. ಅನಿಲ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್​ಎಸ್​ಎಲ್​ಸಿ ಪರೀೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದೇವಲಾಪುರ ಗ್ರಾಮದ ರೂಪಾ ಪಾಟೀಲ ಅವರನ್ನು ಭಾರತ ಸೇವಾದಳದಿಂದ ಸತ್ಕರಿಸಲಾಯಿತು.

ಭಾರತ ಸೇವಾದಳದ ಕೋಶಾಧ್ಯ ಸುಭಾಸ ತುರಮರಿ, ದೆಹಿಕ ಶಿಕ್ಷಣ ಪರಿವೀಕ ಚೆನಗೌಡ ಮಲಗೌಡರ, ಕಾಂಬಳೆ, ವೀರಣ್ಣ ಅಡಕಿ, ಪಿ.ಜಿ. ಖೇಮಲಾಪುರೆ, ಪ್ರವಿಣ ಗುರುನಗೌಡ್ರ, ಎಂ.ಬಿ. ಪಾಟೀಲ, ಪಿ.ವೆ. ಶಿಂತ್ರಿ, ಎಸ್​.ಸಿ. ಹುಬ್ಬಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net