ಖುಷಿ ರಾಜ್ಯಮಟ್ಟಕ್ಕೆ ಆಯ್ಕೆ

khushi
ಖುಷಿ
Published on

ಗೋಳಿಯಂಗಡಿ: ಆವರ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಖುಷಿ ಕುಂದಾಪುರದಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಪಂದ್ಯಾಟದ ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಕರಾಟೆ ಗುರುಗಳಾದ ಅಶೋಕ ಕುಲಾಲ್, ವಿಷ್ಣುಪ್ರಸಾದ್ ಶಿಷ್ಯೆ, ವಂಡಾರು ಮಾವಿನಕಟ್ಟೆ ಸತೀಶ್ ಕಾಮತ್, ರೇಣುಕಾ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net