ಸಿಕ್ರೇಟ್​ ಜೇಬು ಕಟ್​ 8 ಸಾವಿರ ರೂ. ಕಳವು

Published on

ಚಿಂತಾಮಣಿ: ನಗರದ ಹೊರವಲಯದ ಚಿನ್ನಸಂದ್ರದಲ್ಲಿನ ಸುಪ್ರಿಂ ಕೋಟ್​ ನಿವೃತ್ತ ನ್ಯಾಯ ಮೂರ್ತಿ 75ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಪ್ಯಾಂಟ್​ನ ಸಿಕ್ರೇಟ್​ ಜೇಬು ಕತ್ತರಿಸಿ 8 ಸಾವಿರ ರೂ.ಕಳ್ಳತನ ಮಾಡಿದ್ದಾರೆ ಎಂದು ತಾಲೂಕಿನ ಅಂಬಾಜಿ ದುರ್ಗ ಹೋಬಳಿಯ ಚಾಂಡ್ರಹಳ್ಳಿಯ ಸಿ.ವಿ.ವಿನಾಯಕ್​ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net