ಎನ್.ವೆಂಕಟೇಶ್
ಕನ್ನಡನಾಡಿನ ನಂಬರ್ ಒನ್ ಕನ್ನಡದಿನಪತ್ರಿಕೆ ವಿಜಯವಾಣಿ ಚಿಕ್ಕಬಳ್ಳಾಪುರ ವರದಿಗಾರರಾಗಿ ಎನ್.ವೆಂಕಟೇಶ್ ಕಳೆದ 9 ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕೀಯ, ಮಾನವೀಯತೆ, ವಿವಿಧ ಸುದ್ದಿಗಳ ಮೂಲಕ ಸಮಾಜದ ಬೆಳಕು ಚೆಲ್ಲಿದ್ದಾರೆ. ಜನಪರ ಸಮಸ್ಯೆಗಳ ಪರಿಹಾರದ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ