

ಕೋಟ: ಕೋಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸಂತೋಷ ಖಾರ್ವಿ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಡಾ.ಜಿ.ಶಂಕರ್, ಉಪಾಧ್ಯಕ್ಷರಾಗಿ ಸಂತೋಷ್ ಕುಂದರ್, ಉದಯ ಕಾಂಚನ್, ಕಾರ್ಯದರ್ಶಿ ಸುಧೀರ ಕುಂದರ್ ಆಯ್ಕೆಯಾದರು.
ಇತರ ಪದಾಧಿಕಾರಿಗಳು: ಜತೆ ಕಾರ್ಯದರ್ಶಿ ವೆಂಕಟೇಶ್ ಮೆಂಡನ್, ಕೋಶಾಧಿಕಾರಿ ವಾಮನ ಸಾಲಿಯಾನ್, ಕ್ರೀಡಾ ಕಾರ್ಯದರ್ಶಿ ಗೋಪಾಲ ಖಾರ್ವಿ, ಕುವಾರ ಪುತ್ರನ್, ಅನಿಲ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ ಕರ್ಕೇರ, ಮುತ್ತಪ್ಪ ಸಾಲಿಯಾನ್, ಶ್ರೀನಿವಾಸ ಪೂಜಾರಿ, ಮಹಾಬಲ ಕುಂದರ್, ಸಂಟನಾ ಕಾರ್ಯದರ್ಶಿ ರಾವೇಂದ್ರ ಬಿ.ಕರ್ಕೇರ, ಉದಯ ಕುಂದರ್, ಸುರೇಶ್ ಕುಂದರ್, ರಾಜು ಕರ್ಕೇರ, ರಾಮಚಂದ್ರ ಖಾರ್ವಿ, ರಾವೇಂದ್ರ ಕರ್ಕೇರ, ಜಯಂತ್, ಅಶೋಕ ತಿಂಗಳಾಯ, ಕರುಣಾಕರ ಖಾರ್ವಿ, ರುರಾಮ ಪೂಜಾರಿ, ಅಂತೋನಿ ಡಿಸೋಜ, ಭಾಸ್ಕರ ಕಾಂಚನ್, ದಿವಾಕರ ಕುಂದರ್, ಮಹೇಶ್ ಕುಂದರ್, ಅಕ್ಷಿತ್ ಪೂಜಾರಿ, ಸಂತೋಷ್ ಕುಂದರ್, ಅರುಣ ಮೆಂಡನ್, ಆನಂದ ತಂಡೇಲ್ಕರ್, ಲೆಕ್ಕ ಪರಿಶೋಧಕ ವಾಸುದೇವ ಕಾಂಚನ್, ನಾರಾಯಣ ಬಂಗೇರ, ಅಲಂಕಾರ ಸಮಿತಿ ಜಯಕುವಾರ್, ಸುರೇಶ ಖಾರ್ವಿ, ವಿಜಯ ವಾಸ್ತರ್, ಅಶೋಕ ಸಾಲಿಯಾನ್, ಚಂದ್ರ ತಿಂಗಳಾಯ, ಸುರೇಶ್ ಕಾಂಚನ್, ಸಲಹಾ ಸಮಿತಿ ಗಣೇಶ ಕುಂದರ್, ಜಗನ್ನಾಥ ಅಮೀನ್, ಅಣ್ಣಪ್ಪ ಕುಂದರ್, ಸತೀಶ್ ಜಿ.ಕುಂದರ್, ಪ್ರಭಾಕರ ಮೆಂಡನ್, ಅಶೋಕ ಬಿ.ಕುಂದರ್, ರಾವೇಂದ್ರ ಸುವರ್ಣ, ವಿಜಯ ತಿಂಗಳಾಯ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಶೋಕ ಕುಂದರ್, ಸುಬ್ರಹ್ಮಣ್ಯ ಖಾರ್ವಿ, ಸಂತೋಷ ತಿಂಗಳಾಯ, ಜೀವನ್, ಜಿತೇಂದ್ರ ಪೂಜಾರಿ, ಸುಧಾಕರ ಪೂಜಾರಿ, ಕಾರ್ತಿಕ್ ಕುಂದರ್, ಆದರ್ಶ ಪೂಜಾರಿ, ಅಂಕಿತ್, ಅಭಿಲಾಷ್ ಅಮೀನ್, ಆಕಾಶ್, ವಿವೇಕ, ಚರಣ, ಶ್ರೇಯಸ್, ಪ್ರತಾಪ ಸುವರ್ಣ, ಪ್ರಜ್ವಲ್ ಕರ್ಕೇರ, ಸುರೇಂದ್ರ ಖಾರ್ವಿ ಹಾಗೂ ಸಾಗರ ತಿಂಗಳಾಯ ಅವರನ್ನು ಆಯ್ಕೆ ಮಾಡಲಾಯಿತು.