ಅಧ್ಯಕ್ಷರಾಗಿ ಸಂಜೀವ ಆಯ್ಕೆ

sanjeeva
ಸಂಜೀವ
Published on

ಕಾರ್ಕಳ: ತಾಲೂಕು ಕಾರ್ಯದರ್ಶಿ ಮತ್ತು ಲೆಕ್ಕಸಹಾಯಕರ ಸಂಘ ಅಧ್ಯಕ್ಷರಾಗಿ ಸಂಜೀವ ಹಾಗೂ ಕಾರ್ಯದರ್ಶಿಯಾಗಿ ನಿರ್ಮಲಾ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಧಾಕರ ಮತ್ತು ಸೈಫುಲ್ಲ, ಜತೆ ಕಾರ್ಯದರ್ಶಿ ಜಯಕರ, ಖಜಾಂಚಿ ರಮೇಶ ಮತ್ತು ಕಸ್ತೂರಿ, ಗೌರವ ಸಲಹೆಗಾರ ಶ್ರೀನಿವಾಸ, ನಾರಾಯಣ ನಾಯರ್, ಸುಮಾ ಬಿ.ಎ., ಸತೀಶ್ ಪರವ, ಶಕುಂತಳಾ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸವಿತಾ ಪ್ರಭು, ಹರೀಶ್ ಸನಿಲ್, ಸುನಂದ, ಅಂಬುಜಾ ಪಾಲ್ಕೆ, ಸುಬ್ಬಯ್ಯ, ಸುಜಾತಾ, ಕಸ್ತೂರಿ, ಸದಸ್ಯರಾಗಿ ಸವಿತಾ ಕುಮಾರಿ, ಗಣೇಶ್, ಶೋಭಾವತಿ ಶೆಟ್ಟಿ, ಆರುಂಧತಿ, ಉಷಾ, ಸುಧಾನಂದ, ಜಗದೀಶ್, ಸಾಧು, ಸುರೇಖಾ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net